ಶ್ರೀ ನಾಡಪ್ರಭು ಕೆಂಪೇಗೌಡರ ಸೇವಾ ಟ್ರಸ್ಟ್, ಲಗ್ಗೆರೆ
“ಸಮಾಜ ಸೇವೆ – ನಮ್ಮ ಧ್ಯೇಯ, ಕೆಂಪೇಗೌಡರ ಆಶಯ – ನಮ್ಮ ಮಾರ್ಗದರ್ಶಿ”

ನಮ್ಮ ಟ್ರಸ್ಟ್ ನಾಡಪ್ರಭು ಶ್ರೀ ಕೆಂಪೇಗೌಡರ ಆದರ್ಶಗಳನ್ನು ಅನುಸರಿಸಿ, ಸಮಾನತೆ, ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜದ ಅಭಿವೃದ್ಧಿಗೆ ಬದ್ಧವಾಗಿದೆ. ನಾವು ವಿಶೇಷವಾಗಿ ಒಕ್ಕಲಿಗ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದೇವೆ.

ಶಿಕ್ಷಣ
ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ

ಆರೋಗ್ಯ
ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ

ಸಮುದಾಯ
ಬಡ ಕುಟುಂಬಗಳಿಗೆ ನೆರವು, ಅನಾಥ ಮಕ್ಕಳ ಶಿಕ್ಷಣ

ನಾಡಪ್ರಭು ಶ್ರೀ ಕೆಂಪೇಗೌಡರ ಆಳ್ವಿಕೆ ಬಗ್ಗೆ ನಿಮಗೆಷ್ಟು ಗೊತ್ತು?
ನಮ್ಮ ಟ್ರಸ್ಟ್ ನಾಡಪ್ರಭು ಶ್ರೀ ಕೆಂಪೇಗೌಡರ ಆದರ್ಶಗಳನ್ನು ಅನುಸರಿಸಿ, ಸಮಾನತೆ, ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜದ ಅಭಿವೃದ್ಧಿಗೆ ಬದ್ಧವಾಗಿದೆ. ನಾವು ವಿಶೇಷವಾಗಿ ಒಕ್ಕಲಿಗ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದೇವೆ.